ಒತ್ತಡ ಮಾಪಕ: ಒತ್ತಡವನ್ನು ಅಳೆಯುವ ಸಾಧನ (ಪ್ರೆಷರ್ಗೇಜ್). ವಾಯು ಮಂಡಲದ ಒತ್ತಡವನ್ನು ವಾಯು ಭಾರಮಾಪಕದಿಂದ ಅಳೆಯುತ್ತಾರೆ. ಭೂಮಿಯ ಮೇಲ್ಭಾಗದ ಪ್ರತಿ ಚದರ ಅಂಗುಲದ ಮೇಲೂ ಸುಮಾರು 15 ಪೌಂಡ್ ತೂಕದಷ್ಟು ಒತ್ತಡವನ್ನು ವಾಯುಮಂಡಲ ಹೇರುತ್ತದೆ. ವಾಯುಭಾರಮಾಪಕವನ್ನು ಒಂದು ಸ್ಥಳ ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆಯೆಂದು ಕಂಡುಹಿಡಿಯುವುದಕ್ಕೂ ಉಪಯೋಗಿಸುತ್ತಾರೆ.	(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ